"ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಣೆಗಳ ಡಿಜಿಟಲೀಕರಣ ಯೋಜನೆಯ ಕನ್ನಡ ಪುಸ್ತಕಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ!. ಈ ಕಾರ್ಯಕ್ಕೆ ಆಸಕ್ತರು, ಪುಸ್ತಕಗಳನ್ನು ಹೊಂದಿರುವವರು, ನಮ್ಮ ತಾಂತ್ರಿಕ ಕೆಲಸಗಳಿಗೆ ಸಹಕರಿಸುವವರು, ಯಾರು ಬೇಕಾದರೂ ಕೈ ಜೋಡಿಸಬಹುದು. ಸಂಪರ್ಕಿಸಿ [email protected]